ಪ್ರಸ್ತುತ ಬಳಕೆ ಮಾಡುತ್ತಿರುವ ಯಾವುದೇ ಹಳೆಯ ಫೀಚರ್ ಫೋನ್ ಅನ್ನು ನೀಡಿ ಜಿಯೋ ಫೋನಿನ ಜೊತೆಗೆ ಭರಪೂರ ಕೊಡುಗೆಗಳನ್ನು ಪಡೆಯಬಹುದಾಗಿದೆ. ಜಿಯೋ ತನ್ನ ನೂತನ ಪೋನ್ ಅನ್ನು ಪಡೆಯುವವರಿಗಾಗಿ ಹಲವು ಷರತ್ತುಗಳನ್ನು ವಿಧಿಸಿದೆ.
JIO phone has started this new exchange mela and there are few conditions you need to fulfill in order to exchange